ನಾಟಿ ಕೋಳಿ : ದೇಶಿಯ ಕೋಳಿಯ ಅನುಕೂಲಗಳು.
ಉತ್ತಮ ಆಹಾರ ಮತ್ತು ರುಚಿಕರ ತಿನಿಸು ಯಾರಿಗೆ ಬೇಡ ಹೇಳಿ, ಹೌದು ಮಾನವನ ವಿಕಾಸವನ್ನ ನೋಡುತ್ತಾ ಬಂದರೆ ಅವನ ಆದಿ ಕಾಲದಿಂದಲೂ ಸಾಕು ಪ್ರಾಣಿಗಳು ಅವನ ಒಡನಾಡಿ ಎಂಬುದು ತಿಳಿಯುತ್ತದೇ. ನಾಟಿ ಕೋಳಿ ಸಹ ಮಾನವನ ಬಹು ಮುಖ್ಯ ಸಾಕು ಪ್ರಾಣಿಗಳಲ್ಲಿ ಒಂದು.
ನಮ್ಮ ಉತ್ತಮ ಆರೋಗ್ಯಕ್ಕೆ ಮತ್ತು ಶಕ್ತಿಗೆ ಪೂರಕವಾದಂಥಹ ಆಹಾರ ನಮಗೆ ಬೇಕು, ನಾಟಿ ಕೋಳಿ ಮತ್ತು ಅದ್ರ ಮೊಟ್ಟೆ ತುಂಬಾ ಉತ್ತಮವಾದ ಪೌಷ್ಟಿಕವಾದ ಆಹಾರ, ಇದರಲ್ಲಿ ಇರುವ ಸಿ೧ ಎಂಬ ವಂಶವಾಹಿನಿ ನಮ್ಮ ಮೂಳೆಗಳ ಶಕ್ತಿಯನ್ನು ಹೆಚ್ಚಿಸುತದೆ,ಮತ್ತು ಶೀತ ಮತ್ತು ವಾತದಿಂದ ಬರುವ ಎಲ್ಲಾ ಕಾಯಿಲೆಗಳನ್ನ ತಡೆಯುವಂತಹ ಗುಣಗಳನ್ನ ಹೊಂದಿದೆ.
ಉತ್ತಮ ಲಾಭದಾಯಕ ಉಪಕಸುಬು.
ಕೃಷಿಯ ಜೊತೆಯಲ್ಲಿ ಬಿಡುವಿನ ಸಮಯದಲ್ಲಿ ಹೆಚ್ಚು ಲಾಭ ಪಡೆಯುವ ಒಂದು ಕೃಷಿಯೇತರ ಚಟುವಟಿಕೆ ಎಂದರೆ ನಾಟಿ ಕೋಳಿ ಸಾಕಾಣಿಕೆ, ಹೆಚ್ಚು ಪ್ರಮಾಣದಲ್ಲಿ ಸಾಕಾಣಿಕೆ ಮಾಡಿದರೆ ಉತ್ತಮ ಉದ್ಯಮವೂ ಹೌದು. ಒಂದು ಸಾವಿರ ಕೋಳಿ ಸಾಕಲು ಒಬ್ಬ ಮನುಷ್ಯ ಸಾಕು, ಇದು ಬೇರೆ ಕೋಳಿಗಳ ಹಾಗೆ ತುಂಬಾ ಕೆಲಸ ಕೊಡುವುದಿಲ್ಲ, ಮತ್ತು ಹೆಚ್ಹು ಮುತುವರ್ಜಿ ಬೇಕಿಲ್ಲ.
ಹೆಚ್ಚಿನ ಪ್ರಮಾಣದ ಕೋಳಿ ಮರಿಗಳು ಮತ್ತು ಕೋಳಿಗಳಿಗೆ ಕೆಳಗಿನ ವಿಳಾಸವನ್ನು ಸಂಪರ್ಕಿಸಿ, ದೇಶದಲ್ಲೇ ಪ್ರಥಮವಾಗಿ ಇವರು ನಾಟಿ ಕೋಳಿ ಉತ್ಪಾದನೆಯನ್ನು ಮತ್ತು ಸಾಕಾಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಪ್ರಗತಿಶೀಲರಾಗಿದ್ದರೆ.
ಮನೋಹರ್ ಸಿ. ಕೆ . Manohar ck
srikanteshwara farm hands
ಮೊಬೈಲ್ :೯೯೪೫೨೬೨೦೦೩, 9945262003
ಶ್ರೀರಂಗಪಟ್ನ, ಮಂಡ್ಯ ಜಿಲ್ಲೆ. srirangapatna Mandya dist . Karnataka .